ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿ, ನ.1ರಂದು ಉದ್ಘಾಟನೆ- ಸಮಾಲೋಚನಾ ಸಭೆ

ವಾಮದಪದವು: ನೂತನವಾಗಿ ಅಸ್ಥಿತ್ವಕ್ಕೆ ಬಂದ ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿಯು ನವಂಬರ್ 1ರಂದು ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಯ ಬಗ್ಗೆ ಸಮಾಲೋಚನಾ ಸಭೆಯು ಭಾನುವಾರ ವಾಮದಪದವು ಸಹನಾ ಕಾಂಪ್ಲೆಕ್ಸಿನಲ್ಲಿ ನಡೆಯಿತು.ವಾಮದಪದವು ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ಅಧ್ಯಕ್ಷತೆ ವಹಿಸಿ … Continue reading ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿ, ನ.1ರಂದು ಉದ್ಘಾಟನೆ- ಸಮಾಲೋಚನಾ ಸಭೆ